DAKSHINA KANNADA3 years ago
ನೆಲ್ಯಾಡಿ: ತೂಗುಸೇತುವೆಯಲ್ಲಿ ಬ್ಯಾಗ್ ಜೊತೆ ಚಪ್ಪಲ್ ಪತ್ತೆ-ನದಿಗೆ ಹಾರಿರುವ ಶಂಕೆ
ನೆಲ್ಯಾಡಿ: ಇಲ್ಲಿನ ಉದನೆಯ ತೂಗುಸೇತುವೆಯಲ್ಲಿ ಪುರುಷರ ಒಂದು ಜೊತೆ ಚಪ್ಪಲ್ ಹಾಗೂ ಬ್ಯಾಗ್ ಪತ್ತೆಯಾಗಿದ್ದು, ವ್ಯಕ್ತಿಯೋರ್ವ ನದಿಗೆ ಹಾರಿರುವ ಶಂಕೆ ವ್ಯಕ್ತಗೊಂಡಿದೆ. ಬೆಳಿಗ್ಗೆ ಇದನ್ನು ಗಮನಿಸಿದವರು ಪೊಲೀಸರಿಗೆ ಮಾಹಿತಿ ನೀಡಿದ್ದು, ನೆಲ್ಯಾಡಿ ಹೊರಠಾಣೆ ಪೊಲೀಸರು ಸ್ಥಳಕ್ಕೆ...