DAKSHINA KANNADA2 years ago
ಮಂಗಳೂರಿನಲ್ಲಿ ಎರಡು ಬಸ್ಸ್-ಲಾರಿ ನಡುವೆ ಸರಣಿ ಅಪಘಾತ-ಅಪಾಯದಿಂದ ಪಾರು
ಮಂಗಳೂರು: ಎರಡು ಎಕ್ಸ್ಪ್ರೆಸ್ ಬಸ್ಸ್ ಹಾಗೂ ಒಂದು ಗೂಡ್ಸ್ ಲಾರಿಯ ನಡುವೆ ಸರಣಿ ಅಪಘಾತ ಸಂಭವಿಸಿ ಎಲ್ಲರೂ ಪ್ರಾಣಾಪಾಯದಿಂದ ಪಾರಾದ ಘಟನೆ ಮಂಗಳೂರು ಹೊರವಲಯದ ಹಳೆಯಂಗಡಿ ರಾಷ್ಟ್ರೀಯ ಹೆದ್ದಾರಿ 66 ರ ಪಡುಪಣಂಬೂರು ಮುಖ್ಯ ಜಂಕ್ಷನ್ನಲ್ಲಿ...