DAKSHINA KANNADA5 months ago
ಮಂಗಳೂರು : ವೇದಮಾಯು ಆಯುರ್ವೇದ ಆಸ್ಪತ್ರೆಯಲ್ಲಿ ಆಟಿ ಅಮವಾಸ್ಯೆಯ ಹಾಲೆ ಕಷಾಯ, ಮೆಂತೆ ಗಂಜಿ ಉಚಿತ ವಿತರಣೆ
ಮಂಗಳೂರು : ಶರಬತ್ಕಟ್ಟೆ ಸಮೀಪದಲ್ಲಿರುವ ವೇದಮಾಯು ಆಯುರ್ವೇದ ಆಸ್ಪತ್ರೆಯಲ್ಲಿ ಆಟಿ ಅಮವಾಸ್ಯೆಯ ಹಾಲೆ ಮರದ ತೊಗಟೆ ಕಷಾಯ ಹಾಗೂ ಮೆಂತೆ ಗಂಜಿಯ ಉಚಿತ ವಿತರಣೆ ಇಂದು(ಆ.4) ನಡೆಯಿತು. ಆಯುಷ್ ಇಲಾಖೆ, ಕರ್ನಾಟಕ ಪ್ರವಾಸೋದ್ಯಮ ಇಲಾಖೆ, ದಕ್ಷಿಣ...