DAKSHINA KANNADA1 month ago
ಕೂದಲು ಉದುರುತ್ತಿದ್ರೆ ವೇಸ್ಟ್ ಮಾಡ್ಬೇಡಿ..! ಕೇಶ ಮಾರಿ ಕ್ಯಾಶ್ ಪಡೆಯಿರಿ..
ಹೆಣ್ಣುಮಕ್ಕಳಿಗೆ ಕೂದಲೆಂದರೆ ತುಂಬಾ ಇಷ್ಟ. ಕೂದಲು ಉದ್ದ ಬರಬೇಕು ಎಂದು ಏನೆಲ್ಲಾ ಸಾಹಸ ಮಾಡ್ತಾರೆ. ಇನ್ನು ಕೆಲವು ಹೆಣ್ಣು ಮಕ್ಕಳಿಗೆ ಈ ಕೂದಲಿನ ರಗಳೆಯೇ ಬೇಡ ಎಂದು ಕಟ್ ಮಾಡಿ ಬಿಡ್ತಾರೆ. ನಮ್ಮ ತಲೆಯ ಕೂದಲು...