LATEST NEWS2 years ago
ಗ್ಯಾನ್ವಾಪಿ ಮಸೀದಿ ವಿಡಿಯೋಗ್ರಫಿ ಸಮೀಕ್ಷೆ ಪೂರ್ಣ: ಕೋರ್ಟ್ಗೆ ವರದಿ ಸಲ್ಲಿಕೆ
ವಾರಾಣಸಿ: ಕಾಶಿ ವಿಶ್ವನಾಥ ದೇವಸ್ಥಾನದ ಪಕ್ಕದಲ್ಲಿರುವ ಗ್ಯಾನ್ವಾಪಿ ಮಸೀದಿ ಆವರಣದ ಒಳಗೆ ನಡೆಸಿದ ವಿಡಿಯೋಗ್ರಫಿ ಸಮೀಕ್ಷೆಯ 10-12 ಪುಟಗಳ ವರದಿಯನ್ನು ಸಮೀಕ್ಷೆ ತಂಡ ವಾರಾಣಸಿ ಕೋರ್ಟ್ಗೆ ಇಂದು ಸಲ್ಲಿಕೆ ಮಾಡಿದೆ. ಮಸೀದಿ ಸಂಕೀರ್ಣದ ಒಳಗೆ ಇರುವ...