LATEST NEWS2 years ago
“ನಾನು ಹೊಡೆದಿಲ್ಲ ಪಕ್ಕಕ್ಕೆ ಸರಿಸಿದ್ದಷ್ಟೇ..! ಹೆಣ್ಮಕ್ಕಳ ಬಗ್ಗೆ ಅಪಾರ ಗೌರವ, ಮಮಕಾರ ಇದೆ” ಉಲ್ಟಾ ಹೊಡೆದ ಸಚಿವ ಸೋಮಣ್ಣ
ಕೊಳ್ಳೇಗಾಲ: ಕಾರ್ಯಕ್ರಮದಲ್ಲಿ ಮಹಿಳೆಯ ಕೆನ್ನೆಗೆ ಹೊಡೆದಿರುವ ಪ್ರಕರಣ ಸಂಬಂಧ ವಸತಿ, ಮೂಲ ಸೌಕರ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಇಂದು ಕ್ಷಮೆಯಾಚನೆ ಮಾಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ’45 ವರ್ಷಗಳಿಂದ ರಾಜಕೀಯ ಜೀವನದಲ್ಲಿ ಹಲವು...