DAKSHINA KANNADA2 years ago
ಶವ ಹೊತ್ತುಕೊಂಡು ಹೋಗುವಾಗ ಟ್ಯಾಕ್ಸ್ ಕೇಳೋದೊಂದು ಬಾಕಿ ಇದೆ-ಖಾದರ್ ವ್ಯಂಗ್ಯ
ಮಂಗಳೂರು: ‘ಜನರನ್ನು ಬೇರೆ ಬೇರೆ ರೀತಿಯಲ್ಲಿ ದಿಕ್ಕು ತಪ್ಪಿಸಲು ಜನರ ಮೌನ ಕೂಡಾ ಒಂದು ರೀತಿ ಕಾರಣ. ಪ್ರತಿ ಸಲ ಪ್ರತಿಪಕ್ಷದವರು ಪ್ರಶ್ನೆ ಮಾಡ್ಬೇಕು ಅಂದ್ರೆ ಇಲ್ಲಿ ಪಕ್ಷದ ಮುಖಂಡರು, ಎಂಪಿಗಳು ಯಾಕೆ ಇರೋದು? ರಾತ್ರಿ...