LATEST NEWS2 days ago
ಹಸೆಮಣೆ ಏರಬೇಕಿದ್ದ ಯುವಕ ನೇ*ಣು ಬಿ*ಗಿದು ಆ*ತ್ಮಹ*ತ್ಯೆ
ಮಂಜೇಶ್ವರ: ಮದುವೆಗೆ ಬೆರಳೆಣಿಕೆ ದಿನಗಳು ಬಾಕಿ ಇರುವಾಗಲೇ ಯುವಕನೊಬ್ಬ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಜ. 24ರ ಶುಕ್ರವಾರ ಸಂಜೆ ಮೀಂಜ ಸಮೀಪದ ಬೆಜ್ಜದಲ್ಲಿ ನಡೆದಿದೆ. ಅಜಿತ್ ಕುಮಾರ್ (28) ಆತ್ಮಹತ್ಯೆಗೆ ಶರಣಾದ ಯುವಕ....