LATEST NEWS3 years ago
ಕಾರವಾರದಲ್ಲಿ ಎರಡನೇ ಕೊರೊನಾ ಅಲೆಗೆ ಬಲಿಯಾದ ಇಂದು ಮದುವೆಯಾಗಬೇಕಿದ್ದ ಮದುಮಗ…!
ಕಾರವಾರ : ಇಂದು ಮದುವೆಯಾಗಬೇಕಿದ್ದ ಯುವಕನೊಬ್ಬ ಎರಡನೇ ಕೊರೊನಾ ಅಲೆಗೆ ಬಲಿಯಾದ ಘಟನೆ ಉತ್ತರಕನ್ನಡ ಜಿಲ್ಲೆಯ ಕಾರವಾರದ ನಂದನಗದ್ದಾದಲ್ಲಿ ನಡೆದಿದೆ. ಮೃತಪಟ್ಟ ಮದುಮಗ 32 ವರ್ಷದ ರೋಷನ್ ಪಡುವಳಕರ ಎಂದು ತಿಳಿದು ಬಂದಿದೆ.ಇಂದು ಕಾರವಾರದಲ್ಲಿ ವಿವಾಹವಾಗಬೇಕಿದ್ದ...