BANTWAL2 years ago
ವಿಟ್ಲದ ಸಾರ್ವಜನಿಕ ರಸ್ತೆಯಲ್ಲಿ ಹಸಿರು ಧ್ವಜ: ಹಿಂದೂ ಕಾರ್ಯಕರ್ತರ ಆಕ್ರೋಶ -ಪೊಲೀಸರ ಮಧ್ಯಪ್ರವೇಶದಿಂದ ಹಾಕಿದವರಿಂದಲೇ ತೆರವು
ವಿಟ್ಲ: ಈದ್ಮಿಲಾದ್ ಹಬ್ಬದ ಪ್ರಯುಕ್ತ ಮುಸ್ಲಿಂ ಬಾಂಧವರು ಸಾರ್ವಜನಿಕ ರಸ್ತೆಯ ಮಧ್ಯದಲ್ಲಿ ಅಗೆದು ಅಕ್ರಮವಾಗಿ ಹಸಿರು ಧ್ವಜ ಹಾಕಿ ವಿವಾದಕ್ಕೆ ಕಾರಣವಾದ ಘಟನೆ ಬಂಟ್ವಾಳ ತಾಲ್ಲೂಕಿನ ವಿಟ್ಲ ಸಮೀಪದ ಉರಿಮಜಲು ಎಂಬಲ್ಲಿ ನಡೆದಿದೆ. ಈ ಬಗ್ಗೆ...