LATEST NEWS2 years ago
ಶಾಲೆಯಲ್ಲಿ ಲ್ಯಾಪ್ಟಾಪ್ ಕಳವು- ಆರೋಪಿ ಮಾರಾಟ ಮಾಡಿದ್ದ ಅಂಗಡಿಯಿಂದಲೇ ವಶಪಡಿಸಿಕೊಂಡ ಪೊಲೀಸರು
ಪುತ್ತೂರು: ಕಬಕ ಸರ್ಕಾರಿ ಶಾಲೆಯಲ್ಲಿ ಕಳವು ಮಾಡಿದ್ದ ಲ್ಯಾಪ್ಟಾಪ್ನ್ನು ಆರೋಪಿಯು ಮಂಗಳೂರಿನ ಅಂಗಡಿಯ ಮಾಲೀಕನೊಬ್ಬನಿಗೆ ಮಾರಾಟ ಮಾಡಿದ್ದು ಅದನ್ನು ಸ್ವಾಧೀನಪಡಿಸಿಕೊಂಡ ಘಟನೆ ನಿನ್ನೆ ನಡೆದಿದೆ. ದ.ಕ..ಜಿ.ಪ ಹಿ.ಪ್ರಾ ಶಾಲೆಯೊಂದರ ಕಛೇರಿ ಕೋಣೆಯ ಬಾಗಿಲಿಗೆ ಹಾಕಿದ್ದ ಬೀಗವನ್ನು...