DAKSHINA KANNADA2 years ago
ಪ್ರಣವಾನಂದ ಸ್ವಾಮೀಜಿಗೆ ಹೋರಾಟ ಕೈಬಿಡಲು ಆಮಿಷ-ಫಾರ್ಚ್ಯೂನ್ ಕಾರ್, 2ಸೈಟ್ ಜೊತೆ 25ಶಾಪ್ ಆಫರ್..!
ಮಂಗಳೂರು: ಬಿಲ್ಲವ, ಈಡಿಗ, ನಾಯ್ಕ ಸೇರಿ ಸುಮಾರು 26 ಪಂಗಡಗಳ ಅಭಿವೃದ್ಧಿ ದೃಷ್ಟಿಕೋನವಿಟ್ಟು ರಾಜ್ಯ ಸರ್ಕಾರ ಬ್ರಹ್ಮಶ್ರೀ ನಾರಾಯಣಗುರು ಕೋಶ ಸ್ಥಾಪಿಸಿ ಆದೇಶ ಮಾಡಿದೆ. ಆದರೆ ಇದಕ್ಕೆ ನಮ್ಮ ತೀವ್ರ ವಿರೋಧವಿದೆ ಎಂದು ಸರ್ಕಾರದ ಆದೇಶ...