DAKSHINA KANNADA2 months ago
6 ಪವನ್ ಗೂ ಅಧಿಕ ಒಡವೆಗಳನ್ನುವಾರಸುದಾರರಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಬಸ್ ಚಾಲಕ
ಮಂಗಳೂರು: ನವದುರ್ಗ ಬಸ್ಸಿನ ನಿರ್ವಾಹಕ ಸಂತೋಷ ಶೆಟ್ಟಿ ಇವರ ಬಸ್ಸು ನಿರ್ವಹಣಾ ಸಮಯದಲ್ಲಿ ಪ್ರಯಾಣಿಕರು ಬಿಟ್ಟು ಹೋಗಿರುವ ಚಿನ್ನಾಭರಣಗಳನ್ನು ವಾರಸುದಾರರಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಹಾಗೂ ಮಾನವೀಯತೆ ಮೆರೆದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರು ಕಟೀಲ್ ಕಿನ್ನಿಗೋಳಿ...