LATEST NEWS2 years ago
ಗಿರಿಜಾ ಗ್ರೂಪ್ ಆಫ್ ಕನ್ಸರ್ನ್ನಿಂದ ಡಯಾಲಿಸಿಸ್ ಕೇಂದ್ರಕ್ಕೆ ಐಸಿಯು ಬೆಡ್ ಕೊಡುಗೆ
ಉಡುಪಿ: ಗಿರಿಜಾ ಗ್ರೂಪ್ ಆಫ್ ಕನ್ಸರ್ನ್ರವರ ಫಿಸಿಯೋಕೇರ್ ಮತ್ತು ಫಿಸಿಯೋಥೆರಪಿ ಮತ್ತು ಪುನರ್ವಸತಿ ಕೇಂದ್ರದ ಉದ್ಘಾಟನೆಯ ಸಂದರ್ಭ ಸಾಮಾಜಿಕ ಜವಾಬ್ದಾರಿಯಡಿ ಎರಡು ಐಸಿಯು ಬೆಡ್ಗಳನ್ನು ಹಾರಾಡಿಯ ಡಯಾಲಿಸಿಸ್ ಕೇಂದ್ರಕ್ಕೆ ಕೊಡುಗೆಯಾಗಿ ನೀಡಲಾಯಿತು. ಗಿರಿಜಾ ಗ್ರೂಪ್ ಆಫ್...