DAKSHINA KANNADA3 years ago
ಬಿಸಿಲ ಝಳದಿಂದ ತತ್ತರಿಸಿದ್ದ ಇಳೆಯನ್ನು ತಂಪಾಗಿಸಿದ ವರ್ಷಧಾರೆ..!
ಮಂಗಳೂರು: ಬಿಸಿಲ ಝಳದಿಂದ ಬಸವಳಿಯುತ್ತಿದ್ದ ಜನತೆಗೆ ಎರಡು ದಿನಗಳಿಂದ ಸುರಿದ ಮಳೆ ಹಾಯೆನಿಸುವಂತಾಗಿಸಿದೆ. ರಾಜ್ಯದ ಹಲವೆಡೆ ಇನ್ನೂ ನಾಲ್ಕೈದು ದಿನ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.ಎಪ್ರಿಲ್ 13ರಿಂದ 15ರವರೆಗೆ ಸಿಡಿಲು...