LATEST NEWS2 years ago
ತ್ಯಾಜ್ಯ ನಿರ್ವಹಣೆಯ ಕಿರಿಕಿರಿಯಿಂದ ಬೇಸತ್ತು ಕಸದ ಗಾಡಿಯಲ್ಲೇ ಆಗಮಿಸಿದ ಮಂಗಳೂರು ಕಾರ್ಪೋರೇಟರ್
ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಸದ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ತ್ಯಾಜ್ಯದಿಂದ ಬೇಸತ್ತ ಸಾರ್ವಜನಿಕರು ಬೆಳ್ಳಂಬೆಳಗ್ಗೆ ಸ್ಥಳೀಯ ಕಾರ್ಪೋರೇಟರ್ಗಳಿಗೆ ಪೋನಾಯಿಸಿ ಬೈಯುತ್ತಿದ್ದಾರೆ. ಇದರಿಂದ ಬೇಸತ್ತ ಮನಪಾ ಕಾರ್ಪೋರೇಟರ್ ಕಸದ ಗಾಡಿಯಲ್ಲೇ ಬಂದು ಮನೆ...