LATEST NEWS3 months ago
ಅಯ್ಯೋ ಗಣಪ, ಎಡವಟ್ಟಾಯ್ತು! 65 ಗ್ರಾಂ ಚಿನ್ನದ ಸರ ಸಮೇತ ಗಣೇಶ ವಿಸರ್ಜನೆ ಮಾಡಿದ ಯುವಕರು
ಮಂಗಳೂರು/ಬೆಂಗಳೂರು : ಗಣೇಶ ಹಬ್ಬ ಅಂದ್ರೆ, ಸಡಗರ ಸಂಭ್ರಮ. ವೈಭವೋಪೇತವಾಗಿ ಗಣೇಶೋತ್ಸವ ನಡೆಸಲಾಗುತ್ತದೆ. ಮೆರವಣಿಗೆಯಂತೂ ಬಲು ಜೋರು. ಅಲ್ಲೂ ಕೂಡ ಅಷ್ಟೆ ಗಣಪನನ್ನು ವಿಜೃಂಭಣೆಯಿಂದ ಆರಾಧಿಸಲಾಗಿತ್ತು. ಬಳಿಕ ಮೂಷಿಕ ವಾಹನನನ್ನು ನೀರಿಗೆ ವಿಸರ್ಜನೆ ಮಾಡಿದ್ದಾರೆ. ಸಂಭ್ರಮದಲ್ಲಿದ್ದವರಿಗೆ ಅದೊಂದು...