DAKSHINA KANNADA4 days ago
ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ
ಮಂಗಳೂರು: ಸಾರ್ವಜನಿಕರಿಗೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಮಂಗಳೂರು ಗ್ರಾಮಾಂತರ ಪೊಲೀಸರು ಪಿಲಿಕುಳದ ದೂರದರ್ಶನ ಕೇಂದ್ರ ಮುಂಭಾಗದ ಗೇಟ್ ನ ಬಳಿ ಬಂಧಿಸಿ 20 ಸಾವಿರ ರೂಪಾಯಿ ಮೌಲ್ಯದ 958...