LATEST NEWS3 months ago
ರಾಗಿಗುಡ್ಡದಲ್ಲಿ ಬೀಸಿತು ಭಾವೈಕ್ಯತೆ ಅಲೆ; ಅನ್ಯಕೋಮಿನವರಿಂದ ಗಣಪಗೆ ಹೂವಿನ ಹಾರ
ಮಂಗಳೂರು/ಶಿವಮೊಗ್ಗ: ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ವಾತಾವರಣ ಪ್ರಕ್ಷ್ಯಬ್ಧಗೊಂಡಿದೆ. ಬುಧವಾರ ಗಣಪತಿ ವಿಸರ್ಜನೆ ಮೆರವಣಿಗೆ ವೇಳೆ ಕೋಮುಗಲಭೆ ಸಂಭವಿಸಿತ್ತು. ಈ ನಡುವೆ ಶಿವಮೊಗ್ಗದಲ್ಲಿ ಅನ್ಯಕೋಮಿನರು ಒಂದಾಗಿ ಗಣೇಶ ವಿಸರ್ಜಣೆ ಮೆರವಣಿಗೆ ನಡೆಸಿದರು. ಕಳೆದ ವರ್ಷ ಈದ್ ಮಿಲಾದ್...