DAKSHINA KANNADA2 months ago
SULLIA : ಪಂಚ ಗ್ಯಾರೆಂಟಿ ಸಮಾವೇಶದಲ್ಲಿ ಕಿರಿಕ್; ಆಹ್ವಾನ ನೀಡಿಲ್ಲವೆಂದು ವೇದಿಕೆ ಏರಿ ಗಲಾಟೆ ಮಾಡಿದ ಕೃಷ್ಣಪ್ಪ
ಸುಳ್ಯ : ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ನಡೆದ ಸರ್ಕಾರದ ಪಂಚ ಗ್ಯಾರೆಂಟಿ ಸಮಾವೇಶದಲ್ಲಿ ಸುಳ್ಯ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಜಿ.ಕೃಷ್ಣಪ್ಪ ಕೈ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಪಂಚ ಗ್ಯಾರೆಂಟಿ ಸಮಾವೇಶಕ್ಕೆ ಜಿ. ಕೃಷ್ಣಪ್ಪ ಅವರಿಗೆ...