LATEST NEWS2 days ago
ನೇ*ಣು ಬಿ*ಗಿದುಕೊಂಡು ಆ*ತ್ಮಹ*ತ್ಯೆಗೆ ಶರಣಾದ ಖ್ಯಾತ ಜಾನಪದ ಗಾಯಕಿ !!
ಮಂಗಳೂರು/ತೆಲಂಗಾಣ : ಖ್ಯಾತ ಜಾನಪದ ಗಾಯಕಿ ಶ್ರುತಿ ನಿಗೂಢವಾಗಿ ಮೃ*ತಪಟ್ಟ ಘಟನೆ ತೆಲಂಗಾಣದ ಸಿದ್ದಿಪೇಟೆ ಜಿಲ್ಲೆಯ ಜಗದೇವಪುರ ಮಂಡಲದ ಪೀರ್ಲಪಲ್ಲಿ ಗ್ರಾಮದಲ್ಲಿ ನಡೆದಿದೆ. ಮೃ*ತ ಶ್ರುತಿ ಹೈದರಾಬಾದ್ನಲ್ಲಿ ಜಾನಪದ ಗೀತೆಗಳನ್ನು ಹಾಡುವ ಜನಪ್ರಿಯ ಗಾಯಕಿಯಾಗಿದ್ದರು. ನಿಜಾಮಾಬಾದ್...