DAKSHINA KANNADA16 hours ago
ಮೀನು ವ್ಯಾಪಾರಿಯ ಸ್ಕೂಟರ್ಗೆ ಅಟೋ ಡಿಕ್ಕಿ
ಮಂಗಳೂರು : ಬಂದರಿನಿಂದ ಮೀನು ಖರೀದಿಸಿ ವ್ಯಾಪಾರಕ್ಕೆಂದು ತೆರಳುತ್ತಿದ್ದ ಮೀನು ವ್ಯಾಪಾರಿಯೊಬ್ಬರ ಸ್ಕೂಟರ್ಗೆ ಅಟೋ ಒಂದು ಡಿಕ್ಕಿ ಹೊಡೆದಿದೆ. ಮಂಗಳೂರು ಹೊರ ವಲಯದ ಅಡ್ಯಾರ್ಬಳಿ ಈ ಅಪಘಾತ ನಡೆದಿದ್ದು, ಎರಡೂ ವಾಹನಗಳು ರಸ್ತೆಗೆ ಉರುಳಿ ಬಿದ್ದಿದೆ....