LATEST NEWS2 years ago
ಮೀನುಗಾರರ ಬದುಕನ್ನೆ ಕಸಿದ ವರುಣ: ಸಮುದ್ರಪಾಲಾದ ನೂರಕ್ಕೂ ಅಧಿಕ ದೋಣಿಗಳು
ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಸೋಮವಾರ ಸುರಿದ ಭಾರಿ ಮಳೆ ನಾಡದೋಣಿ ಮೀನುಗಾರರ ಬದುಕನ್ನೆ ಕಸಿದುಕೊಂಡಿದೆ. ಆದಾಯಕ್ಕೆ ಆಧಾರವಾಗಿದ್ದ ದೋಣಿಗಳು ಸಮುದ್ರದಲ್ಲಿ ಕೊಚ್ಚಿಕೊಂಡು ಹೋಗಿದ್ದು ಬಡ ಮೀನುಗಾರರು ದಿಕ್ಕು ತೋಚದಂತಾಗಿದ್ದಾರೆ. ಈ ಬಾರಿ ಮಳೆಗಾಲ...