LATEST NEWS2 years ago
ಮೀನಿನ ಟ್ರಕ್ ಪಲ್ಟಿ: ನಾಲ್ವರು ಸ್ಥಳದಲ್ಲೇ ಸಾವು-ಮೂವರು ಗಂಭೀರ
ಆಂಧ್ರಪ್ರದೇಶ: ಮೀನು ತುಂಬಿಕೊಂಡು ಹೋಗುತ್ತಿದ್ದ ಟ್ರಕ್ ಪಲ್ಟಿಯಾಗಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂರು ಮಂದಿ ಗಂಭೀರ ಗಾಯಗೊಂಡ ಘಟನೆ ಆಂದ್ರಪ್ರದೇಶದ ತಡೆಪಲ್ಲಿಗುಡೆಂನಲ್ಲಿ ಇಂದು ಸಂಭವಿಸಿದೆ. ಇಂದು ಮುಂಜಾನೆ ಪಶ್ಚಿಮ ಗೋದಾವರಿ ಜಿಲ್ಲೆಯ ತಡೆಪಲ್ಲಿಗುಡೆಂನಲ್ಲಿ ಮೀನು ತುಂಬಿಕೊಂಡು...