LATEST NEWS4 months ago
ಮೀನು ಸಾರು ವಿಷಯಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ..!!
ಆಂಧ್ರಪ್ರದೇಶ: ಮೀನು ಸಾಂಬಾರು ಮಾಡಲು ಸಹಾಯ ಮಾಡು ಎಂದಿದಕ್ಕೆ ಶುರುವಾದ ಜಗಳದಲ್ಲಿ ತಮ್ಮನು ಅಣ್ಣನನ್ನು ಕೋಂದ ಘಟನೆ ಆಂಧ್ರಪ್ರದೇಶದ ಶ್ರೀ ಸತ್ಯಸಾಯಿ ಜಿಲ್ಲೆಯಲ್ಲಿ ನಡೆದಿದೆ. ಮೃತ ದುರ್ದೈವಿ ಸಂಜೀವ್ (ಅಣ್ಣ) ಎಂದು ಗುರುತಿಸಲಾಗಿದೆ. ವೆಂಕಟೇಶ್ ಕೊಲೆಗೈದ...