LATEST NEWS1 year ago
ಫಿಫಾ ಫುಟ್ಬಾಲ್ ಪಂದ್ಯದಲ್ಲಿ ಭಾರತ್ ಜೋಡೊ ಯಾತ್ರೆಯ ಸದ್ದು-ರಾಹುಲ್ ಗಾಂಧಿಗೆ ಶುಭ ಕೋರಿದ ಸುರತ್ಕಲ್ ಅನಿವಾಸಿ ಉದ್ಯಮಿ
ಕತಾರ್: ಕತಾರ್ ದೇಶ ಈಗಾಗಲೇ ತನ್ನ ಚೊಚ್ಚಲ ಫುಟ್ಬಾಲ್ ವರ್ಲ್ಡ್ ಕಪ್ ಆತಿಥ್ಯದಿಂದ ವಿಶ್ವದೆಲ್ಲೆಡೆ ಸದ್ದಾಗುತ್ತಿದ್ದರೆ ಭಾರತದಲ್ಲಿ ಕೋಮು ಸಾಮರಸ್ಯ ಸಾರುವ ಮೂಲಕ ದೇಶ ಮತ್ತೆ ಜಾತ್ಯತೀತ ರಾಷ್ಟ್ರವಾಗಬೇಕು ಎಂದು ಯುವ ನಾಯಕ ರಾಹುಲ್ ಗಾಂಧಿ...