LATEST NEWS3 years ago
ಖ್ಯಾತ ಫ್ಯಾಷನ್ ಡಿಸೈನರ್ ಪ್ರತ್ಯೂಷಾ ನೇಣಿಗೆ ಶರಣು
ಹೈದರಾಬಾದ್: ಖ್ಯಾತ ಫ್ಯಾಷನ್ ಡಿಸೈನರ್ ಒಬ್ಬರು ತಮ್ಮದೇ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡು ನಿಗೂಢವಾಗಿ ಸಾವಿಗೀಡಾಗಿದ ಘಟನೆ ಹೈದರಾಬಾದ್ನ ಬಂಜಾರಾಹಿಲ್ಸ್ನಲ್ಲಿ ನಡೆದಿದೆ. ಖ್ಯಾತ ಫ್ಯಾಷನ್ ಡಿಸೈನರ್ ಪ್ರತ್ಯೂಷಾ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಚಲನಚಿತ್ರ ವ್ಯಕ್ತಿಗಳಿಗೆ ಡಿಸೈನರ್ ಆಗಿ...