bangalore3 years ago
ಮಹಿಳೆಯರ ಬಗ್ಗೆ ಕನಿಕರ ಬೇಕಿಲ್ಲ, ಅವರ ಧ್ವನಿಗೆ ಶಕ್ತಿ ಹಾಗೂ ಗೌರವ ಸಾಕು-ಸಚಿವೆ ಶೋಭಾ
ಬೆಂಗಳೂರು: ಮಹಿಳೆಯರ ಬಗ್ಗೆ ಕನಿಕರ ಬೇಕಿಲ್ಲ. ಅವರ ಧ್ವನಿಗೆ ಶಕ್ತಿ, ಬೆಲೆ ಹಾಗೂ ಗೌರವ ಬಂದರೆ ಸಾಕು. ಅವರಿಗೆ ಒಂಟಿಯಾಗಿ ಬದುಕಲು ಹಾಗೂ ನಿರ್ಧಾರ ತೆಗೆದುಕೊಳ್ಳಲು ದೈರ್ಯ ಬರುವುದು ಶಿಕ್ಷಣ ಹಾಗೂ ಉದ್ಯೋಗ ದೊರಕಿದಾಗ ಮಾತ್ರ....