LATEST NEWS2 months ago
ಸಾಲಭಾದೆ ತಾಳದೆ ಬಾವಿಗೆ ಹಾರಿ ಪ್ರಾ*ಣಬಿಟ್ಟ ಮಹಿಳೆ
ಮಂಗಳೂರು/ಮುಧೋಳ: ಸಾಲಭಾದೆ ತಾಳದೆ ರೈತ ಮಹಿಳೆಯೋರ್ವಳು ಬಾವಿಗೆ ಹಾರಿ ಆ*ತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಮೀಪದ ಸೋರಗಾವಿ ಗ್ರಾಮದಲ್ಲಿ ಸೋಮವಾರ (ನ.4) ನಡೆದಿದೆ. ಇತ್ತೀಚಿನ ದಿನಗಳಲ್ಲಿ ಆ*ತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿದ್ದು, ಅದರಲ್ಲಿ ಬಹುಪಾಲು ರೈತರು ತೆಗೆದುಕೊಂಡ...