LATEST NEWS4 years ago
ಪ್ರತಿಷ್ಟಿತ ಗೋಲ್ಡ್ ಕಂಪನಿಯನ್ನೇ ಯಾಮಾರಿಸಿ, ವಂಚಿಸಿದ ಬೆಂಗಳೂರಿನ ಪ್ರಳಯಾಂತಕ!
ಪ್ರತಿಷ್ಟಿತ ಗೋಲ್ಡ್ ಕಂಪನಿಯನ್ನೇ ಯಾಮಾರಿಸಿ, ವಂಚಿಸಿದ ಬೆಂಗಳೂರಿನ ಪ್ರಳಯಾಂತಕ! ಬೆಂಗಳೂರು : ಸಾಮಾನ್ಯವಾಗಿ ಗೋಲ್ಡ್ ಕಂಪನಿಗಳು, ಫೈನಾನ್ಸ್ ಏಜೆನ್ಸಿಗಳು ಸ್ತ್ರೀ ಸಾಮಾನ್ಯರಿಗೆ ಮೋಸ ಮಾಡೋದನ್ನು ಕೇಳಿರುತ್ತೇವೆ. ಆದರೆ, ಇಲ್ಲೊಬ್ಬ ಖತರ್ನಾಕ್ ಸುಂದರಾಂಗ ಸೂಟು ಬೂಟು ಹಾಕಿಕೊಂಡು...