LATEST NEWS12 months ago
UAEನಲ್ಲಿ ನಾಳೆಯಿಂದ ಹೊಸ ವೀಸಾ ನಿಯಮ ಪೂರ್ಣ ಪ್ರಮಾಣದಲ್ಲಿ ಜಾರಿ: ಸಂದರ್ಶಕರಿಗೆ ಇನ್ಮುಂದೆ ಹೋಸ್ಟ್ ಅಥವಾ ಪ್ರಾಯೋಜಕರ ಅಗತ್ಯವಿಲ್ಲ..
ದುಬೈ: ಯುಎಇಯಲ್ಲಿ ಹೊಸ ವೀಸಾ ನಿಯಮಗಳು ನಾಳೆ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬರಲಿವೆ. ವೀಸಾಗಳ ವಿತರಣೆಯನ್ನು ಉದಾರವಾಗಿ ಮತ್ತು ವ್ಯಾಪಕವಾಗಿ ಮಾಡುವುದು ಯೋಜನೆಯಾಗಿದೆ. ಇವುಗಳಲ್ಲಿ ಸಂದರ್ಶಕರು, ಉದ್ಯೋಗ ಮತ್ತು ದೀರ್ಘಕಾಲೀನ ವೀಸಾಗಳು ಸೇರಿವೆ. ಸಂದರ್ಶಕರಿಗೆ ನಾಳೆಯಿಂದ...