LATEST NEWS1 month ago
ಟಾಯ್ಲೆಟ್ನಲ್ಲಿ ಫ್ಲಶ್ ಮಾಡಿಲ್ಲವೆಂದು ಜ*ಗಳ ; ಕೊ*ಲೆಯಲ್ಲಿ ದಾ*ರುಣ ಅಂ*ತ್ಯ !!
ಮಂಗಳೂರು/ನವದೆಹಲಿ: ಬಾಡಿಗೆದಾರರು ಬಳಸುತ್ತಿದ್ದ ಕಾಮನ್ ಬಾತ್ರೂಂನಲ್ಲಿದ್ದ ಟಾಯ್ಲೆಟ್ನಲ್ಲಿ ಸರಿಯಾಗಿ ಫ್ಲ*ಶ್ ಮಾಡಿಲ್ಲ ಎಂದು ಶುರುವಾದ ಜಗಳ ಕೊ*ಲೆಯಲ್ಲಿ ಅಂ*ತ್ಯವಾದ ಘಟನೆ ದೆಹಲಿಯ ಗೋವಿಂದಪುರಿ ಪ್ರದೇಶದಲ್ಲಿ ನಡೆದಿದೆ. ಬಾಡಿದಾರರಾಗಿದ್ದ 18 ವರ್ಷದ ಯುವಕನನ್ನು ಚಾ*ಕುವಿನಿಂದ ಇ*ರಿದು ಕೊ*ಲ್ಲಲಾಗಿದೆ....