LATEST NEWS4 years ago
ಬ್ಯಾಂಕ್ ಸಿಬ್ಬಂದಿಯನ್ನು ತಾನೆ ಎಳೆದಾಡಿ ಅತ್ಯಾಚಾರ ಕೇಸ್ ಹಾಕ್ತಿನಿ ಅಂದ ಮಹಿಳೆ
ಬೆಂಗಳೂರು : ಕಠಿಣ ಕಾನೂನುಗಳನ್ನು ಹೇಗೆ ಮಿಸ್ ಯೂಸ್ ಮಾಡಿಕೊಳ್ಳುತ್ತಾರೆ ಎನ್ನುವುದಕ್ಕೆ ಬೆಂಗಳೂರಿನಲ್ಲಿ ನಡೆದ ಈ ಘಟನೆ ಸಾಕ್ಷಿಯಾಗಿದೆ. ಬ್ಯಾಂಕ್ ಲೋನ್ ರಿಕವರಿಗೆ ಬಂದ ಸಿಬ್ಬಂದಿಗಳಿಗೆ ಮಹಿಳೆಯೊಬ್ಬರು ಅತ್ಯಾಚಾರದ ಕೇಸ್ ಹಾಕಿಸುತ್ತೇನೆ ಎಂದು ಅವಾಜ್ ಹಾಕಿರುವ...