LATEST NEWS2 years ago
ಚಿಕಿತ್ಸೆಗೆ ಬಂದ ವಿವಾಹಿತೆಯನ್ನೆ ಪಟಾಯಿಸಿದ ಡೋಂಗಿ ಬಾಬಾ: ನೊಂದ ಪತಿ ಸೂಸೈಡ್
ಚಾಮರಾಜನಗರ: ಚಿಕಿತ್ಸೆಗೆಂದು ಹೋಗಿದ್ದ ಪತ್ನಿಯನ್ನು ನಕಲಿ ಬಾಬಾನೊಬ್ಬ ಪಟಾಯಿಸಿದ್ದರಿಂದ ನೊಂದ ಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಾಮರಾಜ ನಗರದ ಗುಂಡ್ಲುಪೇಟೆ ಪಟ್ಟಣದಲ್ಲಿ ನಡೆದಿದೆ. ಮಹಮದ್ ಅಫ್ಘಾನ್ ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಮೈಸೂರಿನ ಬಾಬಾ ಖುರ್ರಾಂ ಪಾಷಾ...