LATEST NEWS1 year ago
ಮಹಿಳೆಗೆ ಬೆದರಿಕೆ ಹಾಕಿ ಹಣ ಪಡೆದ ನಕಲಿ ಪೊಲೀಸ್ ಅರೆಸ್ಟ್…!!
ಮಂಗಳೂರು ಮಾರ್ಚ್ 11: ನಕಲಿ ಪೊಲೀಸ್ ಒಬ್ಬ ಮಹಿಳೆಯೊಬ್ಬರಿಗೆ ಬೆದರಿಕೆ ಹಾಕಿ ಹಣ ಪಡೆದ ವಂಚನೆ ಎಸಗಿದ ಘಟನೆ ನಡೆದಿದ್ದು ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಕಾವೂರು ಈಶ್ವರನಗರ ಸರಕಾರಿ ಗುಡ್ಡೆಯ ಶಿವರಾಜ್ ದೇವಾಡಿಗ...