FILM9 months ago
ಎರಡನೇ ಮದುವೆಗೆ ಸಿದ್ಧರಾದ ನಟಿ ಆ್ಯಮಿ ಜಾಕ್ಸನ್; ನಿಶ್ಚಿತಾರ್ಥದ ಪೋಟೋ ಹಂಚಿಕೊಂಡ ನಟಿ
ಬಾಲಿವುಡ್ ನಟಿ, ರೂಪದರ್ಶಿ ಅಮಿ ಜಾಕ್ಸನ್ ತನ್ನ ಪ್ರಿಯಕರ ಹಾಗೂ ನಟ ಎಡ್ ವೆಸ್ಟ್ವಿಕ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ತನ್ನ ನಿಶ್ಚಿತಾರ್ಥದ ಫೋಟೋಗಳನ್ನು ಇನ್ಸ್ಟಾಗ್ರಾಂ ಖಾತೆಯಲ್ಲಿ ನಟಿ ಅಮಿ ಜಾಕ್ಸನ್ ಹಂಚಿಕೊಂಡಿದ್ದಾರೆ. ಈ ಫೋಟೋ ಮೂಲಕ...