LATEST NEWS7 months ago
Emergency Alert: ಮೊಬೈಲ್ಗೆ ತುರ್ತು ಸಂದೇಶ ರವಾನೆ ವ್ಯವಸ್ಥೆ ಪರೀಕ್ಷೆ..!
ನವದೆಹಲಿ: ಎಮರ್ಜೆನ್ಸಿ ಅಲರ್ಟ್- ಎಕ್ಸ್ಟ್ರೀಮ್ ಎಂಬ ಸಂದೇಶವೇನಾದರೂ ನಿಮ್ಮ ಮೊಬೈಲ್ಗೆ ಬಂದಿದೆಯಾ? ಬಂದಿದ್ದರೆ ನೀವು ಭಯ ಪಡಬೇಕಾಗಿಲ್ಲ. ಈ ಸಂದೇಶವನ್ನು ಪ್ರಾಯೋಗಿಕವಾಗಿ ಕೇಂದ್ರ ಟೆಲಿಕಾಂ ಸಚಿವಾಲಯ ಕಳುಹಿಸಿದೆ. ಈ ಅಲರ್ಟ್ ಆಂಡ್ರಾಯ್ಡ್ ಮತ್ತು ಐಫೋನ್ಗಳಿಗೆ ತುರ್ತು...