ಮಂಗಳೂರು : ಚಾರ್ಮಾಡಿ ಘಾಟ್ನಲ್ಲಿ ಒಂಟಿ ಸಲಗ ಓಡಾಡುತ್ತಿದ್ದು, ಎಪ್ರಿಲ್ 8 ಮದ್ಯಾಹ್ನ 12 ಸುಮಾರಿಗೆ ರಸ್ತೆಯಲ್ಲಿ ಕಾಣ ಸಿಕ್ಕಿದೆ. ಘಾಟ್ನ 9 ನೇ ತಿರುವಿನಲ್ಲಿ ರಸ್ತೆ ಬದಿಯಲ್ಲಿ ಆನೆಯನ್ನು ಕಂಡ ಪ್ರಯಾಣಿಕರು ವಾಹನವನ್ನು ನಿಲ್ಲಿಸಿದ್ದಾರೆ....
ತ್ರಿಶೂರ್: ತ್ರಿಶೂರ್ ನಲ್ಲಿ ನಡೆದ ಉತ್ಸವದಲ್ಲಿ ಮರಿಯಾನೆಯೊಂದಕ್ಕೆ ಮದ ಏರಿ ದಾಂಧ*ಲೆ ನಡೆಸಿದ ಘಟನೆ ನಡದಿದೆ. ಕಳೆದ ಮೂರು ದಿನಗಳ ಹಿಂದೆ ತ್ರಿಶೂರ್ನ ವಿಶೇಷವಾದ ಪೂರಂ ಉತ್ಸವದಲ್ಲಿದ್ದ ಮರಿಯಾನೆಯೊಂದಕ್ಕೆ ಮದ ಏರಿ ದಾಂಧ*ಲೆ ನಡೆಸಿದ್ದು, ಈ...
ಕೇರಳದ ದೇವಸ್ಥಾನಗಳಲ್ಲಿ ಆನೆಗಳು ಇಲ್ಲದೆ ಯಾವುದೇ ಉತ್ಸವ ನಡೆಯೋದಿಲ್ಲ .ಹೀಗಾಗಿ ಇಲ್ಲಿನ ಬಹುತೇಕ ದೇವಸ್ಥಾನಗಳಲ್ಲಿ ಆನೆಗಳು ಇದ್ದು, ಹಲವನ್ನು ಭಕ್ತರೇ ಕೊಡುಗೆಯಾಗಿ ನೀಡಿದ್ದಾರೆ. ಇದೀಗ ಬಹುಭಾಷಾ ನಟಿ ಪ್ರಿಯಾಮಣಿ ಕೂಡಾ ಕೇರಳದ ಕೊಚ್ಚಿಯ ದೇವಸ್ಥಾನಕ್ಕೆ ಆನೆಯೊಂದನ್ನು...
ಕಡಬ : ಇತ್ತೀಚಿನ ದಿನಗಳಲ್ಲಿ ಕಾಡು ಪ್ರಾಣಿಗಳು ನಾಡಿಗೆ ಲಗ್ಗೆ ಇಡುತ್ತಿವೆ. ಆಹಾರವನ್ನು ಅರಸಿಕೊಂಡು ನಾಡಿಗೆ ಬರುತ್ತಿರುವ ಕಾಡಾನೆಗಳ ಹಾವಳಿ ಹೆಚ್ಚಾಗುತ್ತಿದೆ. ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಐನೆಕಿದು ಶಾಲಾ ಬಳಿ ರಸ್ತೆ ದಾಟಿದ ಕಾಡಾನೆ ಕಂಡು...
ಮೈಸೂರು: ಆನೆ ದಾಳಿಗೆ ಅರಣ್ಯ ಸಿಬ್ಬಂದಿ ಬಲಿಯಾದ ಘಟನೆ ಮೈಸೂರಿನ ಮಲೆಯೂರು ರೇಂಜ್ ಕಬ್ಬೇಪುರ ಹಾಡಿಯಲ್ಲಿ ನಡೆದಿದ್ದು, ಅರಣ್ಯ ವೀಕ್ಷಕ ರಾಜು ಅವರು ಆನೆ ದಾಳಿಗೆ ಬಲಿಯಾಗಿದ್ದಾರೆ. ಮಲೆಯೂರು ವಲಯದಲ್ಲಿ ಗಸ್ತು ತಿರುಗುತ್ತಿದ್ದ ವೇಳೆ ಏಕಾಏಕಿ...
ಸುಳ್ಯ: ಹಿಂಡಿನಿಂದ ಬೇರ್ಪಟ್ಟು ಒಂಟಿಯಾಗಿ ಅಲೆದಾಡುತ್ತಿದ್ದ ಎರಡು ತಿಂಗಳ ಮರಿಯಾನೆಯೊಂದು ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದಲ್ಲಿ ಪತ್ತೆಯಾಗಿದೆ. ಮಂಡೆಕೋಲು ಗ್ರಾಮದ ಕನ್ಯಾನ ಎಂಬಲ್ಲಿ ಈ ಮರಿಯಾನೆ ಪತ್ತೆಯಾಗಿದ್ದು, ಸದ್ಯ ಅರಣ್ಯ ಅಧಿಕಾರಿಗಳ ಸುಪರ್ಧಿಯಲ್ಲಿದೆ. ಮಾಹಿತಿ ಪಡೆದು...
ಹಾಸನ: ಕಾಡಾನೆ ಟ್ರಾಕ್ ಮಾಡುತ್ತಿದ್ದ ಇಟಿಎಫ್ ಸಿಬ್ಬಂದಿ ಮೇಲೆ ಒಂಟಿ ಸಲಗ ದಾಳಿ ಮಾಡಿದ ಘಟನೆ ಹಾಸನದಲ್ಲಿ ನಡೆದಿದೆ. ಒಂಟಿ ಸಲಗವೊಂದು ಕಾಫಿ ತೋಟದಲ್ಲಿ ಪುಂಡಾಟ ನಡೆಸುತ್ತಿದ್ದು ಅದನ್ನ ಟ್ರಾಕ್ ಮಾಡಲು ಇಟಿಎಫ್ ಸಿಬ್ಬಂದಿಗಳು ಅಲ್ಲಲ್ಲಿ...
ಸುಳ್ಯ: ಸುಳ್ಯ ಸಂಪಾಜೆ ಗ್ರಾಮದ ಬಂಟೋಡಿ ಕಿಲಾರ್, ನೆಲ್ಲಿಕುಮೆರಿ ಬೈಲೆ ಪರಿಸರದಲ್ಲಿ ಕಾಡಾನೆಗಳ ದಾಳಿ ಮುಂದುವರಿದಿದೆ. ಕಾಡಾನೆಗಳ ಹಿಂಡು ಪದೇ ಪದೇ ನಾಡಿಗೆ ಬಂದು ಕೃಷಿ ಹಾನಿ ಮಾಡುತಿದೆ. ಬಂಟೋಡಿ ಭಾಗದಲ್ಲಿ ವ್ಯಾಪಕವಾಗಿ ಹಾನಿ ಮಾಡಿದೆ....
ಪುತ್ತೂರು: ಒಂಟಿ ಸಲಗವೊಂದು ತೋಟಕ್ಕೆ ನುಗ್ಗಿ ಕೃಷಿಗೆ ಹಾನಿಗೊಳಿಸಿದ ಘಟನೆ ಪುತ್ತೂರಿನ ಪೆರ್ನಾಜೆಯಲ್ಲಿ ನಡೆದಿದ್ದು, ಕೃಷಿಕರಲ್ಲಿ ಆತಂಕ ಮನೆಮಾಡಿದೆ. ಪುತ್ತೂರು – ಸುಳ್ಯ – ಕೇರಳ ಗಡಿಭಾಗದ ಆನೆಗುಂಡಿ ರಕ್ಷಿತಾರಣ್ಯದಿಂದ ಕೃಷಿ ತೋಟಕ್ಕೆ ಒಂಟಿ ಸಲಗ...
ಪುತ್ತೂರು: ತೋಟಕ್ಕೆ ನುಗ್ಗಿದ ಕಾಡಾನೆಯಿಂದ ದಾಂದಲೆ..ಮೊದಲ ಬಾರಿಗೆ ಕಾಣಿಸಿಕೊಂಡ ಆನೆಯಿಂದ ಬೆಚ್ಚಿಬಿದ್ದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಕೃಷಿತೋಟಕ್ಕೆ ಕಾಡಾನೆ ದಾಳಿ ಮಾಡಿದ ಪರಿಣಾಮ ಅಡಿಕೆ, ಬಾಳೆ, ತೆಂಗು ಗಿಡಗಳು ನಾಶವಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ...