LATEST NEWS2 years ago
ದೇವಸ್ಥಾನದ ಆನೆ ಕಿಡ್ನಾಪ್ಗೈದು ಸರ್ಕಸ್ಗೆ ಮಾರಲು ಯತ್ನ-ಅರಣ್ಯಾಧಿಕಾರಿಗಳ ವಿರುದ್ಧ ಗಂಭೀರ ಆರೋಪ
ತುಮಕೂರು: ಇಲ್ಲಿನ ಕರಿಬಸವೇಶ್ವರ ಮಠದ ದೇವಸ್ಥಾನದ ಹೆಣ್ಣು ಆನೆಯೊಂದನ್ನು ಕಿಡ್ನಾಪ್ ಮಾಡಿ ಯತ್ನಿಸಿದ ಕುತೂಹಲಕಾರಿ ಘಟನೆ ನಡೆದಿದೆ. ತುಮಕೂರು ನಗರದ ಹೊರಪೇಟೆಯಲ್ಲಿರುವ ಕರಿಬಸವಸ್ವಾಮಿ ಮಠದ ಆನೆಯನ್ನು ನಿನ್ನೆ ಅಪಹರಣ ಮಾಡಲಾಗಿತ್ತು. ಅರಣ್ಯ ಇಲಾಖೆಯ ಅಧಿಕಾರಿಗಳು ಸೇರಿಕೊಂಡು...