LATEST NEWS1 month ago
ಕರಡಿಗೂ ಕ್ಯಾಪ್ಟನ್ ಗೂ ಫೈಟ್; ಮನೆಯಂಗಳದಲ್ಲೇ ಕಾದಾಟ! ವೀಡಿಯೋ ವೈರಲ್
ಹಾಸನ : ಅಲ್ಲೆಲ್ಲೋ ಕಾಡಾನೆ ಪ್ರತ್ಯಕ್ಷವಾಯಿತು ಅಂತಂದ್ರೆ ಮನೆಯಲ್ಲಿ ಕುಳಿತವರಿಗೆ ಗಾಬರಿಯಾಗುತ್ತೆ. ಇನ್ನು ಮನೆ ಸಮೀಪ ಕಾಡಾನೆಗಳು ಬಂದ್ರೆ, ಕೇಳೋದೇ ಬೇಡ, ಭಯಭೀತರಾಗೋದು ಗ್ಯಾರಂಟಿ. ಅದರಲ್ಲೂ ಒಂದಲ್ಲ ಎರಡು ಕಾಡಾನೆಗಳು ಕಾದಾಟಕ್ಕೆ ಇಳಿದ್ರೆ, ಅದರಲ್ಲೂ ಮನೆಯಂಗಳದಲ್ಲಿ....