International news1 day ago
ವಿಶ್ವ ಪ್ರಸಿದ್ದ ಪ್ಯಾರೀಸ್ ನ ಐಫೆಲ್ ಟವರ್ ನಲ್ಲಿ ಬೆಂಕಿ ಅವಘಡ; 1200 ಪ್ರವಾಸಿಗರ ಸ್ಥಳಾಂತರ
ಮಂಗಳೂರು/ಪ್ಯಾರಿಸ್: ಪ್ಯಾರಿಸ್ ನ ಐಫೆಲ್ ಟವರ್ ನಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದೆ. ತಾಂತ್ರಿಕ ಸಮಸ್ಯೆಯಿಂದ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ. ಈಗಗಾಲೇ 1200 ಜನರನ್ನು ಸುರಕ್ಷಿತವಾಗಿ ಹೊರಕ್ಕೆ ಕರೆತರಲಾಗಿದೆ. ಪ್ಯಾರಿಸ್ ನ ಐಕಾನಿಕ್ ಲ್ಯಾಂಡ್ ಮಾರ್ಕ್...