DAKSHINA KANNADA2 months ago
ಈಶ್ವರಮಂಗಲ : ಅಕ್ರಮ ಗೋ ಸಾಗಾಟ; ಆರೋಪಿಗಳಿಬ್ಬರು ಪರಾರಿ
ಈಶ್ವರಮಂಗಲ: ಅಕ್ರಮವಾಗಿ ಗೋ ಸಾಗಟ ಮಾಡುತ್ತಿದ್ದ ಪಿಕಪ್ ವಾಹನವನ್ನು ತಡೆದ ಘಟನೆ ಈಶ್ವರಮಂಗಲ ಸಮೀಪದ ಬೆಳ್ಳಿಚಡವು ಎಂಬಲ್ಲಿ ನ.9ರ ಶನಿವಾರ ನಡೆದಿದೆ. ಪಿಕಪ್ ವಾಹನದ ಮೂಲಕ 4 ದನಗಳನ್ನು ಸಾಗಾಟ ಮಾಡುತ್ತಿದ್ದ ಸಂದರ್ಭ ಈಶ್ವರಮಂಗಲ ಪೊಲೀಸರು...