LATEST NEWS2 weeks ago
ಭಾರದ ಕಿವಿಯೋಲೆ ಧರಿಸೋದ್ರಿಂದ ಕಿವಿ ನೋವಾಗುತ್ತದಾ? ಹಾಗಾದ್ರೆ ಈ ಟಿಪ್ಸ್ ನಿಮಗಾಗಿ
ಮಹಿಳೆಯರಿಗೆ ಆಭರಣಗಳೆಂದರೆ ಅಚ್ಚುಮೆಚ್ಚು. ಅದರಲ್ಲೂ ಕಿವಿಯೋಲೆಯನ್ನು ಪ್ರತಿದಿನ ಧರಿಸುತ್ತಾರೆ. ಅದರಲ್ಲೂ ಕೆಲವು ಮಹಿಳೆಯರಿಗೆ ಭಾರವಾದ ಕಿವಿಯೋಲೆಗಳನ್ನು ಧರಿಸಲು ಇಷ್ಟಪಡುತ್ತಾರೆ. ಮದುವೆ, ಪಾರ್ಟಿ ಅಥವಾ ಯಾವುದೇ ಸಮಾರಂಭರಕ್ಕೆ ತಯಾರಾಗುವಾಗ ಭಾರವಾದ ಸುಂದರವಾದ ಕಿವಿಯೋಲೆಯನ್ನು ಧರಿಸುತ್ತಾರೆ. ಗಂಟೆಗಟ್ಟಲೆ ಭಾರವಾದ...