LATEST NEWS3 weeks ago
ಬೆಳ್ಳಂಬೆಳಗೆ ಮನೆಗೆ ನುಗ್ಗಿ ದು*ಷ್ಕರ್ಮಿಗಳ ಗುಂ*ಡಿನ ದಾಳಿ !!
ಮಂಗಳೂರು/ಬಿಹಾರ : ಜಮೀನು ವಿವಾದದ ಹಿನ್ನೆಲೆಯಲ್ಲಿ ಪ್ರಾಪರ್ಟಿ ಡೀಲರ್ ಒಬ್ಬನನ್ನು ಆತನ ಮನೆಯಲ್ಲೇ ಗುಂ*ಡಿಕ್ಕಿ ಹತ್ಯೆ ಮಾಡಲಾಗಿದೆ. ಬಿಹಾರದ ಪಾಟ್ನಾದಲ್ಲಿ ಈ ಘಟನೆ ನಡೆದಿದ್ದು, ಇಬ್ಬರು ದು*ಷ್ಕರ್ಮಿಗಳು ಗುಂ*ಡಿನ ದಾ*ಳಿ ನಡೆಸಿದ್ದಾರೆ. ಪಾಟ್ನಾದ ದಾನ್ಪುರ್ ಪ್ರದೇಶದ...