LATEST NEWS2 years ago
ದುಬೈ ಏರ್ಪೋರ್ಟ್ಗೆ ಹೋಗುವವರೇ ಗಮನಿಸಿ: 3 ಗಂಟೆ ಮುಂಚಿತವಾಗಿ ನಿಲ್ದಾಣ ತಲುಪಿ
ಅಬುಧಾಬಿ: ಬೇಸಿಗೆ ರಜೆಯಿಂದ ಪ್ರಯಾಣಿಕರ ಸಂಖ್ಯೆ ಹೆಚ್ಚಳದಿಂದಾಗಿ ಭಾರತಕ್ಕೆ ಪ್ರಯಾಣಿಸುವ ಪ್ರಯಾಣಿಕರು ವಿಮಾನ ಹೊರಡುವ ಕನಿಷ್ಠ ಮೂರು ಗಂಟೆಗಳ ಮೊದಲು ವಿಮಾನ ನಿಲ್ದಾಣದ ಚೆಕ್-ಇನ್ ಕೌಂಟರ್ಗೆ ವರದಿ ಮಾಡಬೇಕಾಗುತ್ತದೆ ಎಂದು ಗೋಏರ್ ವಿಮಾನಯಾನ ಸಂಸ್ಥೆ ತಿಳಿಸಿದೆ....