LATEST NEWS2 years ago
ದುಬೈ ಅಕ್ರಮ ಮಸಾಜ್ ಪಾರ್ಲರ್ ಅಡ್ಡೆಗಳ ಮೇಲೆ ಪೊಲೀಸ್ ಕಾರ್ಯಾಚರಣೆ: 2,025 ಮಂದಿ ಆರೋಪಿಗಳ ಬಂಧನ..!
ಮಸಾಜ್ ಕೇಂದ್ರಗಳು ಸಾಮಾಜಿಕ ಮಾಧ್ಯಮದ ನಕಲಿ ಖಾತೆಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತವೆ.ಬಲಿಪಶುಗಳು ಈ ಕೇಂದ್ರಕ್ಕೆ ಕಾಲಿರಿಸಿದೊಡನೆ ಅವರನ್ನು ಮುತ್ತಿಕೊಳ್ಳುವ ತಂಡವೊಂದು ಅಪಾರ್ಟ್ಮೆಂಟ್ಗೆ ಎಳೆದೊಯ್ಯುತ್ತದೆ.ಬಳಿಕ ಅವರ ಅಸಭ್ಯ ಫೋಟೋ, ವೀಡಿಯೊ ದಾಖಲಿಸಿಕೊಂಡು ಅವರನ್ನು ಮುಂದಿನ ದಿನಗಳಲ್ಲಿ ಬ್ಲ್ಯಾಕ್ಮೇಲ್...