LATEST NEWS3 years ago
“ಡ್ರಗ್ಸ್ ತಿಂತೀಯಾ ಅಥವಾ ತಿನ್ನಿಸೋದಷ್ಟೇನಾ”: ಪರೇಡ್ನಲ್ಲಿ ಪೆಡ್ಲರ್ನ ಅಂಗಿ ಬಿಚ್ಚಿಸಿದ ಕಮೀಷನರ್
ಮಂಗಳೂರು: ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿರುವ ಕ್ರಿಮಿನಲ್ಗಳ ಪರೇಡ್ ಇಂದು ನಗರದ ಜಿಲ್ಲಾ ಪೊಲೀಸ್ ಗ್ರೌಂಡ್ನಲ್ಲಿ ನಡೆಯಿತು. ಈ ವೇಳೆ 275 ಕ್ರಿಮಿನಲ್ಗಳು ಪರೇಡ್ನಲ್ಲಿ ಭಾಗವಹಿಸಿದ್ದರು. ಇದರಲ್ಲಿ ರಾಜ್ಯಾದಾದ್ಯಂತ ಸುದ್ದಿ ಮಾಡಿದ್ದ ಡ್ರಗ್ ಪ್ರಕರಣದ...