DAKSHINA KANNADA3 years ago
ಮುಂಬೈ ಉದ್ಯಮಿ ಡಾ.ವಾಮನ ಎಸ್.ಕನಿ೯ರೆ ಇನ್ನಿಲ್ಲ..!
ಮಂಗಳೂರು: ಮಂಗಳೂರು ಕಿನ್ನಿಗೋಳಿ ಬಳ್ಕುಂಜೆ ಗ್ರಾಮದ ಕನಿ೯ರೆ ನಿವಾಸಿ, ಮುಂಬೈ ಉದ್ಯಮಿ ಡಾ.ವಾಮನ ಎಸ್.ಕನಿ೯ರೆ ( 77) ಇವರು ಹೖದಯಾಘಾತದಿಂದ ಬುಧವಾರ ಮಧ್ಯಾಹ್ನ ಮುಂಬೈ ಮನೆಯಲ್ಲಿ ನಿಧನರಾದರು. ಮೖತರಿಗೆ ಪತ್ನಿ, ಪುತ್ರ ಮತ್ತು ಪುತ್ರಿ ಇದ್ದಾರೆ. ಮುಂಬೈ...