BANTWAL1 day ago
ದೈವ ನರ್ತಕ ಶತಾಯುಷಿ ದೊಡ್ಡಬಾಬು ಪಂಡಿತ್ ವಿ*ಧಿವಶ
ವಿಟ್ಲ: ದೈವ ನರ್ತಕ ಶತಾಯುಷಿ ದೊಡ್ಡಬಾಬು ಪಂಡಿತ್(100) ಅಲ್ಪಕಾಲದ ಅ*ಸೌಖ್ಯದಿಂದ ನಿ*ಧನರಾಗಿದ್ದಾರೆ. ಬಂಟ್ವಾಳ ತಾಲೂಕು ವಿಟ್ಲ ಕಸಬಾ ಗ್ರಾಮದ ಸುರುಳಿ ಮೂಲೆಯ ಹಿರಿಯ ದೈವ ನರ್ತಕರಾಗಿದ್ದ ಪಂಡಿತ್ ಇ*ಹಲೋಕ ತ್ಯಜಿಸಿದ್ದಾರೆ. ದೈವಾರಾಧನೆಯಲ್ಲಿ ಭಕ್ತಿ ನಿಷ್ಠೆಯಿಂದ ಸೇವೆ...