DAKSHINA KANNADA2 months ago
ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ದಾಂಧಲೆ ನಡೆಸಿದ ಯುವಕ ಮತ್ತೆ ಹಾಜರು..!
ಮಂಗಳೂರು: ಜುಲೈ 9 ರಂದು ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಪ್ರಾಂಗಣಕ್ಕೆ ಬೈಕ್ ನುಗ್ಗಿಸಿ ಅರ್ಚಕರಿಗೆ ಹಲ್ಲೆ ನಡೆಸಲು ಯತ್ನಿಸಿ ಛಾವಣಿ ಏರಿ ದಾಂಧಲೆ ನಡೆಸಿದ್ದ ಉಳ್ಳಾಲದ ದಿವಾಕರ ಆಚಾರ್ಯ (31) ಬುಧವಾರ ಮತ್ತೆ ದೇವಸ್ಥಾನಕ್ಕೆ...